ಈ ಇರುಳೆ ಭಾವ ನಿನ್ನ ನೆರಳೆ ಜೀವ ಪ್ರೀತಿಯ ಕವಿ ನಾನಾದೇನೆ ನಿನ್ನ ಅಂದದ ತೀರ ಹೇಳಲಾರೆನೆ ನೇರ ಪ್ರೀತಿಯ ಜೋಗಿ ನಾನಾದೆ Baby I love you so much Baby I owe you so much Baby I need you so much ಕಣೆ Baby I love you so much Baby I owe you so much Baby I need you so much ಕಣೆ I love you ಕಣೆ I love you ಕಣೆ ಈ ಇರುಳೆ ಭಾವ ನಿನ್ನ ನೆರಳೆ ಜೀವ ಪ್ರೀತಿಯ ಕವಿ ನಾನಾದೇನೆ I love you ಕಣೆ ನಿನ್ನ ನೋಟ... ನಗುವೆ ಮಾಟ ಆ ಮಾಟವೇ ನನ್ನ ಸಲುಗೆ ನನ್ನ ಪ್ರೀತಿ... ನಿನ್ನ ರೀತಿ ಮಾಡಲಿಷ್ಟವೇ ನನಗೆ Baby I love you Baby I need you Baby I love you so much Baby I owe you so much Baby I need you so much ಕಣೆ ಈ ಇರುಳೆ ಭಾವ ನಿನ್ನ ನೆರಳೆ ಜೀವ ಪ್ರೀತಿಯ ಕವಿ ನಾನಾದೇನೆ ನಿನ್ನ ಅಂದದ ತೀರ ಹೇಳಲಾರೆನೆ ನೇರ ಪ್ರೀತಿಯ ಜೋಗಿ ನಾನಾದೆ Baby I love you so much Baby I owe you so much Baby I need you so much ಕಣೆ Baby I love you so much Baby I owe you so much Baby I need you so much ಕಣೆ I love you ಕಣೆ I love you ಕಣೆ